ಶ್ರೇಯಾ ಹೇಳ್ತಾರೆ: ಅತ್ಯುತ್ತಮ ಜೋಗುಳ ಪ್ಯಾಂಪರ್ಸ್‌ನ ರಾತ್ರಿ-ಪೂರ್ತಿ ರಾಶ್‌ ರಕ್ಷಣೆ
YouTube Viewers YouTube Viewers
51.6K subscribers
12,134 views
0

 Published On Jun 20, 2023

ಚೊಚ್ಚಲ ಮಗುವಿನ ತಾಯಿಯಾದ ಶ್ರೇಯಾ ಘೋಷಾಲ್ ಅವರು ಇತರ ಎಲ್ಲ ಅಮ್ಮಂದಿರಿಗೆ ಪ್ಯಾಂಪರ್ಸ್ ಆಲ್-ರೌಂಡ್ ಪ್ರೊಟೆಕ್ಷನ್‌ನನ್ನೇ ಶಿಫಾರಸು ಮಾಡುತ್ತಾರೆ? ಯಾಕೆಂದರೆ ಕೇವಲ ಪ್ಯಾಂಪರ್ಸ್ ಆಲ್-ರೌಂಡ್ ಪ್ರೊಟೆಕ್ಷನ್‌ನಲ್ಲಿದೆ ಅಲೋಯುಕ್ತ ಲೋಶನ್. ಇದು ರಾಶಸ್ ಮತ್ತು ಇರಿಟೇಶನ್ ಅನ್ನು ದೂರವಿಡುವ ಆ್ಯಂಟಿ-ರಾಶ್ ಬ್ಲಾಂಕೆಟನ್ನು ನಿರ್ಮಿಸುತ್ತದೆ ಮತ್ತು ಇಡೀ ರಾತ್ರಿ ಯಾವುದೇ ಮತ್ತು ಎಲ್ಲ ಒದ್ದೆಗಳನ್ನು 100% ಹೀರಿ ಲಾಕ್ ಮಾಡುತ್ತದೆ. ಈಗ ಶ್ರೇಯಾ ಘೋಷಾಲ್ ಅವರೇ ಹೇಳುವುದನ್ನು ಕೇಳಿ: ಎಲ್ಲ ಮಕ್ಕಳಿಗೆ ನೆಮ್ಮದಿಯಿಂದ ರಾತ್ರಿ ಪೂರ್ತಿ ನಿದ್ದೆ ಹೋಗಲು ಜೋಗುಳವೊಂದೇ ಸಾಲುವುದಿಲ್ಲ ಜೊತೆಗೆ ಬೇಕಾಗಿರುವುದು ಪ್ಯಾಂಪರ್ಸ್ ಆಲ್-ರೌಂಡ್ ಪ್ರೊಟೆಕ್ಷನ್.

USA 2000-2019 ರ ಕ್ಲಿನಿಕಲ್ ಅಧ್ಯಯನದ ಆಧಾರದ ಪ್ರಕಾರ, 1 ದಿನದ ಬಳಕೆಯ ನಂತರ ಒದ್ದೆಯಿಂದಾಗುವ ರಾಶಸನ್ನು ತಡೆಯಲು ಸಹಾಯ ಮಾಡುತ್ತದೆ

#Pampers #PampersIndia #BabyLove #BabyCare #BestDiaper #Diaper #SoftDiaper #BabyProducts #PampersBaby #PampersTribe #EveryNightPampers #SleepLikeAPampersBaby

show more

Share/Embed